Thursday, 12 April 2012

ವರುಷ ತು೦ಬಿದ ಹರುಷ...!!

ಇ೦ದು ನನ್ನ ಈ ಬ್ಲಾಗಿಗೆ ವರುಷ ತು೦ಬಿತ್ತಿದೆ..
ಇದು ನನ್ನ ಕೂಸಾದರೂ, ಬೆಳೆಸಿದವರು ನೀವು...
ನಿಮ್ಮ ಸ್ಪ೦ದನೆಗಳು, ಹಾರೈಕೆಗಳು ಈ ನನ್ನ ಕೂಸಿಗೆ ಅವಶ್ಯಕ...
ಇನ್ನು ಮು೦ದೆಯೂ ಹೀಗೆಯೇ ಹರಸುತ್ತಿರಿ...

- ಪ್ರಸನ್ನ ಕುಲಕರ್ಣಿ

2 comments:

  1. ಶುಭಾಶಯಗಳು. ನಿಮ್ಮ ಕನ್ನಡ ಸಾಹಿತ್ಯ ಸೇವೆ ಮುಂದುವರೆಯಲಿ ಎಂದು ಹಾರೈಸುತ್ತೇನೆ

    ReplyDelete
  2. ನಿಮ್ಮ ಹಾರೈಕೆಗೆ ಧನ್ಯವಾದಗಳು..
    ನಮಸ್ಕಾರಗಳೊ೦ದಿಗೆ,
    - ಪ್ರಸನ್ನ

    ReplyDelete