ಇ೦ದು ನನ್ನ ಈ ಬ್ಲಾಗಿಗೆ ವರುಷ ತು೦ಬಿತ್ತಿದೆ..
ಇದು ನನ್ನ ಕೂಸಾದರೂ, ಬೆಳೆಸಿದವರು ನೀವು...
ನಿಮ್ಮ ಸ್ಪ೦ದನೆಗಳು, ಹಾರೈಕೆಗಳು ಈ ನನ್ನ ಕೂಸಿಗೆ ಅವಶ್ಯಕ...
ಇನ್ನು ಮು೦ದೆಯೂ ಹೀಗೆಯೇ ಹರಸುತ್ತಿರಿ...
- ಪ್ರಸನ್ನ ಕುಲಕರ್ಣಿ
ಇದು ನನ್ನ ಕೂಸಾದರೂ, ಬೆಳೆಸಿದವರು ನೀವು...
ನಿಮ್ಮ ಸ್ಪ೦ದನೆಗಳು, ಹಾರೈಕೆಗಳು ಈ ನನ್ನ ಕೂಸಿಗೆ ಅವಶ್ಯಕ...
ಇನ್ನು ಮು೦ದೆಯೂ ಹೀಗೆಯೇ ಹರಸುತ್ತಿರಿ...
- ಪ್ರಸನ್ನ ಕುಲಕರ್ಣಿ
ಶುಭಾಶಯಗಳು. ನಿಮ್ಮ ಕನ್ನಡ ಸಾಹಿತ್ಯ ಸೇವೆ ಮುಂದುವರೆಯಲಿ ಎಂದು ಹಾರೈಸುತ್ತೇನೆ
ReplyDeleteನಿಮ್ಮ ಹಾರೈಕೆಗೆ ಧನ್ಯವಾದಗಳು..
ReplyDeleteನಮಸ್ಕಾರಗಳೊ೦ದಿಗೆ,
- ಪ್ರಸನ್ನ